ದೇಶ4 months ago
ಪಾಕಿಸ್ತಾನದಿಂದ ಸಲ್ಮಾನ್ ಖಾನ್ರಿಗೆ ‘ಟೆರರಿಸ್ಟ್’ ಮುದ್ರೆ!
ಇಸ್ಲಾಮಾಬಾದ್: ಬಲೂಚಿಸ್ತಾನ್ ಪರವಾಗಿ ಮಾತನಾಡಿದ ಹೇಳಿಕೆಯಿಂದ ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ (Salman Khan) ಪಾಕಿಸ್ತಾನದ ಗುರಿಯಾಗಿದ್ದಾರೆ. ಪಾಕಿಸ್ತಾನ ಸರ್ಕಾರವು ಸಲ್ಮಾನ್ ಖಾನ್ರನ್ನು ಅಧಿಕೃತವಾಗಿ “ಭಯೋತ್ಪಾದಕ ಪಟ್ಟಿಗೆ” ಸೇರಿಸಿದೆ. ಇತ್ತೀಚೆಗೆ ರಿಯಾದ್ನಲ್ಲಿ ನಡೆದ ಜಾಯ್ ಫೋರಮ್...