ದೇಶ4 hours ago
ಪುಲ್ವಾಮಾದಿಂದ ಬಾಲಾಕೋಟ್ವರೆಗೆ: ಭಾರತದ ಪ್ರತಿದಾಳಿ ಕಥೆ
ನವದೆಹಲಿ/ಶ್ರೀನಗರ: ಪ್ರತಿ ವರ್ಷ ಫೆಬ್ರವರಿ 14ನ್ನು ವಿಶ್ವದಾದ್ಯಂತ ಪ್ರೇಮಿಗಳ ದಿನವಾಗಿ ಆಚರಿಸಲಾಗುತ್ತದೆ. ಆದರೆ ಭಾರತದ ಪಾಲಿಗೆ ಈ ದಿನ ಮರೆಯಲಾಗದ ಕರಾಳ ದಿನ. 2019ರ ಫೆಬ್ರವರಿ 14ರಂದು ಜಮ್ಮು-ಕಾಶ್ಮೀರದ Pulwama ಜಿಲ್ಲೆಯಲ್ಲಿನ ಭೀಕರ ಉಗ್ರ ದಾಳಿಯಲ್ಲಿ...