ದೇಶ2 years ago
Super Blue Moon: ನಾಳೆ ಆಕಾಶದಲ್ಲಿ ಕಾಣಿಸಲಿದೆ, ಚಾನ್ಸ್ ಮಿಸ್ ಆದ್ರೆ ಇನ್ನು10 ವರ್ಷ ಸಿಗಲ್ಲ!
Super Blue Moon 2023: ನಾಳೆ (ಆಗಸ್ಟ್ 30) ರಾಖಿಪೂರ್ಣಿಮೆಯಂದು ಜಗತ್ತು ಅಪರೂಪದ ವಿಶ್ವರೂಪಕ್ಕೆ ಸಾಕ್ಷಿಯಾಗಲಿದೆ. ಅಪರೂಪದ ಸೂಪರ್ ಬ್ಲೂ ಮೂನ್ ಆಕಾಶದಲ್ಲಿ ಕಾಣಿಸಿಕೊಳ್ಳಲಿದೆ. ವಿಶೇಷವೆಂದರೆ ಈ ಸೂಪರ್ ಬ್ಲೂ ಮೂನ್ 10 ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುತ್ತದೆ. ...