ದೇಶ4 months ago
8ರಿಂದ 14 ವರ್ಷದ ಮಕ್ಕಳಿಗೆ ಭಾರಿ ಹಾನಿ — ಭೋಪಾಲ್ನಲ್ಲಿ ಕಾರ್ಬೈಡ್ ಗನ್ ಸ್ಫೋಟ ಆತಂಕ!
ಭೋಪಾಲ್ (ಮಧ್ಯಪ್ರದೇಶ): ದೀಪಾವಳಿ ಹಬ್ಬದ ಸಂಭ್ರಮದ ಮಧ್ಯೆ ಭೋಪಾಲ್ನಲ್ಲಿ ಸಂಭವಿಸಿದ ದುರ್ಘಟನೆ ಇದೀಗ ರಾಷ್ಟ್ರಮಟ್ಟದಲ್ಲಿ ಆತಂಕ ಮೂಡಿಸಿದೆ. ಕ್ಯಾಲ್ಸಿಯಂ ಕಾರ್ಬೈಡ್ ಗನ್ ಬಳಕೆಯಿಂದ ಬರೊಬ್ಬರಿ 60ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದು, ಕನಿಷ್ಠ 14 ಮಕ್ಕಳು ಕಣ್ಣು...