ದೇಶ4 months ago
CHIKKMAGALURU : ಸರ್ಕಾರಿ ನಿರ್ಲಕ್ಷ್ಯಕ್ಕೆ ಬೇಸತ್ತ ಶ್ರೀಗಂಧ ಬೆಳೆಗಾರರಿಂದ ಬದುಕಿದ್ದಾಗಲೇ ‘ವೈಕುಂಠ ಸಮಾರಾಧನೆ’ ಆಹ್ವಾನ
ಚಿಕ್ಕಮಗಳೂರು, ಫೆಬ್ರವರಿ 08:ತರಿಕೆರೆ ತಾಲೂಕಿನ ಹಳಿಯೂರು ಗ್ರಾಮದಲ್ಲಿ ಶ್ರೀಗಂಧ ಬೆಳೆಗಾರನೊಬ್ಬ ಸರ್ಕಾರಿ ವ್ಯವಸ್ಥೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ವಿನೂತನ ಹಾಗೂ ತೀವ್ರ ಅಸಮಾಧಾನದ ಪ್ರತಿಭಟನೆಗೆ ಮುಂದಾಗಿರುವ ಘಟನೆ ಜಿಲ್ಲೆಯಲ್ಲಿ ಚರ್ಚೆಗೆ ಕಾರಣವಾಗಿದೆ. ಶ್ರೀಗಂಧ ಬೆಳೆಗಾರ...