ದೇಶ5 days ago
ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಬಣಗುಡು: ಆವಕ ಕೊರತೆಯಿಂದ ಮಸಾಲಾ ಕಂಪನಿಗಳಿಗೆ ಸಂಕಷ್ಟ
ಬ್ಯಾಡಗಿ (ಹಾವೇರಿ): ಪ್ರತಿವರ್ಷ ಜನವರಿ–ಫೆಬ್ರವರಿಯಲ್ಲಿ ಲಕ್ಷಾಂತರ ಮೆಣಸಿನಕಾಯಿ ಚೀಲಗಳಿಂದ ತುಂಬಿ ತುಳುಕುತ್ತಿದ್ದ ಬ್ಯಾಡಗಿ ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಈ ವರ್ಷ ಸಂಪೂರ್ಣ ಬಣಗುಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಹೆಚ್ಚಿನ ಬೆಲೆ ಇದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮೆಣಸಿನಕಾಯಿ ಆವಕವಾಗದೇ...