ದೇಶ12 months ago
ಚಾಕೊಲೇಟ್ ಪ್ರಿಯರೇ ಎಚ್ಚರ ಎಚ್ಚರ! ಇಷ್ಟ ಎಂದು ಅತಿಯಾಗಿ ತಿಂದರೂ ಅಪಾಯ ಕಟ್ಟಿಟ್ಟ ಬುತ್ತಿ
ಚಾಕೊಲೇಟ್ (Chocolate) ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ದೇಹ ಹಾಗೂ ಮನಸ್ಸಿಗೆ ಉಲ್ಲಾಸ ನೀಡುವ ಚಾಕೊಲೇಟ್ ನಮ್ಮ ಮೂಡ್ ಅನ್ನು ಉಲ್ಲಾಸಭರಿತವಾಗಿಸುತ್ತದೆ. ಆದರೆ ಸಿಹಿ ಮಿತಿಮೀರಿದರೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಮಾತಿನಂತೆ ಚಾಕೊಲೇಟ್ನ ಸಿಹಿ...