ಆರೋಗ್ಯ1 day ago
ದಿನಕ್ಕೆ ಎಷ್ಟುCOFFEE ಸುರಕ್ಷಿತ? ವೈದ್ಯರು ಹೇಳಿದ ಸತ್ಯ ನಿಮಗೆ ಗೊತ್ತೇ?
ಬೆಂಗಳೂರು: “ಒಂದು COFFEE ಕುಡಿಯೋಣ” ಎಂಬ ಮಾತು ಇಂದು ಬೆಂಗಳೂರಿನ ಯುವಜನರ ದಿನಚರಿಯ ಭಾಗವಾಗಿದೆ. ಐಟಿ ಕಂಪನಿಗಳಿಂದ ಹಿಡಿದು ಕಾಲೇಜು ಕ್ಯಾಂಪಸ್ಗಳವರೆಗೆ, ನಗರದ ಬಹುತೇಕ ಪ್ರತಿಯೊಂದು ರಸ್ತೆಯಲ್ಲೂ ಹೊಸಹೊಸ ಕಾಫಿ ಶಾಪ್ಗಳು ತಲೆಎತ್ತುತ್ತಿವೆ. ಕೆಲಸದ ಒತ್ತಡ...