ಬೆಂಗಳೂರು8 months ago
ಪಾಪ ಬಚ್ಚಾ ಎಂದವರಿಗೆ ಸುಧೀರ್ಘ ಪತ್ರ ಬರೆದ ನಿಖಿಲ್ ಕುಮಾರಸ್ವಾಮಿ!
ಬೆಂಗಳೂರು: ಚನ್ನಪಟ್ಟಣ ಬೈ ಎಲೆಕ್ಷನ್ ಅಖಾಡದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲು ಅನುಭವಿಸಿದ್ದಾರೆ, ಸಿಪಿವೈ ಗೆದ್ದು ಬೀಗಿದ್ದು, ಸೋಲನ್ನು ವ್ಯಂಗ್ಯ ಮಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಪತ್ರದ ಮೂಲಕ ಟಾಂಗ್ ನೀಡಿದ್ದಾರೆ,ನಿಖಿಲ್ ಸೋಲನ್ನ ಕಿಚಾಯಿಸಿ ಮಾತಾಡ್ತಿರುವ ಕೈ ನಾಯಕರಿಗೆ...