ಬೆಂಗಳೂರು2 years ago
ಕನ್ನಡದಲ್ಲೇ ‘D’ ಗ್ಯಾಂಗ್ ಹೆಸರಲ್ಲಿ ಸಿನಿಮಾ ಬರ್ತಿದ್ಯಾ? ಟೈಟಲ್ ಕೇಳಿದ ನಿರ್ಮಾಪಕ ಯಾರು?
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಅರೆಸ್ಟ್ ಆಗಿದ್ದಾರೆ. ಚಾಲೆಂಜಿಂಗ್ ಸ್ಟಾರ್ ಬಂಧನವಾದ ಬಳಿಕ ಡಿ ಗ್ಯಾಂಗ್ ಬಗ್ಗೆಯೇ ಸಾಕಷ್ಟು ಚರ್ಚೆಯಾಗುತ್ತಿದೆ. ರಾಜ್ಯಾದ್ಯಂತ ಡಿ ಗ್ಯಾಂಗ್ ಹೆಸರು ಸಂಚಲನ ಸೃಷ್ಟಿಸುತ್ತಿದ್ದಂತೆ ಅದೇ ಹೆಸರಲ್ಲಿ ಸಿನಿಮಾ ಮಾಡೋ...