ಕ್ರೀಡೆ1 year ago
ಜಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದ ಕನ್ನಡಿಗ ಡಿಪಿ ಮನು
ತೈಪೆ: ತೈವಾನ್ ಓಪನ್ 2024 ಕ್ರೀಡಾಕೂಟದಲ್ಲಿ ಕನ್ನಡಿಗ ಡಿಪಿ ಮನು ಅತ್ಯುನ್ನತ ಸಾಧನೆ ಮಾಡಿದ್ದು, ಜಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದಿದ್ದಾರೆ. ಹೌದು.. ತೈವಾನ್ ಓಪನ್-2024ರಲ್ಲಿ ಭಾರತ ಹಾಗೂ ಕರ್ನಾಟಕದ ಅಥ್ಲೀಟ್ ಡಿಪಿ ಮನು ಅವರು ಪುರುಷರ ಜಾವೆಲಿನ್...