ದೇಶ8 months ago
ಹೊಸನಗರದಲ್ಲಿ ಅಪರೂಪದ ಚಿಟ್ಟೆ..! ಡೆಥ್ ಹೆಡ್ ಹಾಕ್ ಮಾತ್ ನೋಡಿ ಜನರು ಅಚ್ಚರಿ…
ಶಿವಮೊಗ್ಗ: ಮಲೆನಾಡು ಶಿವಮೊಗ್ಗದಲ್ಲಿ ಅಪರೂಪದ ಚಿಟ್ಟೆ ಕಾಣಿಸಿಕೊಂಡಿದೆ, ಮನಷ್ಯನ ತಲೆಬುರುಡೆಯ ವಿನ್ಯಾಸ ಹೊಂದಿರುವ ಅಪರೂಪದ ಡೆಥ್ ಹೆಡ್ ಹಾಕ್ ಮಾತ್ ಪ್ರತ್ಯಕ್ಷವಾಗಿದೆ,ಹೊಸನಗರ ತಾಲೂಕಿನ ಸೊನಲೆ ಗ್ರಾಮದಲ್ಲಿ ವನಿತಾ ಎಂಬುವವರ ಮನೆ ಸಮೀಪ ಚಿಟ್ಟೆ ಕಾಣಿಸಿಕೊಂಡಿದೆ, ಕಲಾವಿದ...