ದೇಶ2 years ago
ಸ್ಮೃತಿ ಇರಾನಿ ಬಗ್ಗೆ ಕೇವಲವಾಗಿ ಮಾತಾಡಬೇಡಿ: ರಾಹುಲ್ ಗಾಂಧಿ
ನವದೆಹಲಿ: ಜೀವನದಲ್ಲಿ ಸೋಲು-ಗೆಲುವು ಸಹಜ, ಯಾರನ್ನೇ ಆದರೂ ಅವಮಾನಿಸುವುದು ನಮ್ಮ ದೌರ್ಬಲ್ಯದ ಸಂಕೇತ, ಅದು ನಮ್ಮ ಶಕ್ತಿಯಲ್ಲಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ,ಯಾರದೇ ವಿರುದ್ಧ ಅವಹೇಳನಕಾರಿ ಭಾಷೆ ಬಳಸುವುದನ್ನು ಮತ್ತು ಅಸಹ್ಯವಾಗಿ ವರ್ತಿಸುವುದನ್ನು...