ದೇಶ4 hours ago
CBDC ಆಧಾರಿತ ‘ಡಿಜಿಟಲ್ ಆಹಾರ ಕೂಪನ್’ ಆರಂಭ – ಪಡಿತರ ವಿತರಣೆಯಲ್ಲಿ ಕೇಂದ್ರದ ಹೊಸ ಡಿಜಿಟಲ್ ಕ್ರಾಂತಿ
ಹೊಸದಿಲ್ಲಿಯಲ್ಲಿ ಕೇಂದ್ರ ಸರ್ಕಾರ ಪಡಿತರ ವಿತರಣೆಯಲ್ಲಿ ಮತ್ತೊಂದು ಮಹತ್ವದ ಡಿಜಿಟಲ್ ಹೆಜ್ಜೆ ಇಟ್ಟಿದೆ. ಪ್ರಧಾನಮಂತ್ರಿ Narendra Modi ಅವರ ಮಾರ್ಗದರ್ಶನದಲ್ಲಿ ಹಾಗೂ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ Pralhad Joshi ಅವರ ನೇತೃತ್ವದಲ್ಲಿ...