ದೇಶ2 months ago
ಕಾಂಗ್ರೆಸ್ನಲ್ಲಿ ಡಿನ್ನರ್ ರಾಜಕೀಯ ತೀವ್ರ — ಡಿಕೆಶಿ-ಸಿಎಂ ಬಣಗಳಲ್ಲಿ ಬೇಡು!
ಬೆಳಗಾವಿ, ಡಿ.12: ಕರ್ನಾಟಕ ಕಾಂಗ್ರೆಸ್ನಲ್ಲಿ ಡಿನ್ನರ್ ಪಾಲಿಟಿಕ್ಸ್ ಮತ್ತೊಂದು ಹಂತ ತಲುಪಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್ ಗುರುವಾರ ರಾತ್ರಿ ತಮ್ಮ ಆಪ್ತ ಗಣಿಯ ಉದ್ಯಮಿ ದೊಡ್ಡಣ್ಣವರ ಫಾರ್ಮ್ ಹೌಸ್ನಲ್ಲಿ ಸಚಿವರು, ಶಾಸಕರೊಂದಿಗೆ ವಿಶೇಷ ಸಭೆ ನಡೆಸಿದ್ದಾರೆ....