ಬೆಂಗಳೂರು8 months ago
ಅಂಗವಿಕಲರ ಅನುದಾನ ಶೇ.80 ರಷ್ಟು ಕಡಿತ- ಸಚಿವೆ ಹೆಬ್ಬಾಳ್ಕರ್ ಹೇಳಿದ್ದೇನು?
ಬೆಂಗಳೂರು: ಅಂಗವಿಕಲರಿಗೆ ಹಣವನ್ನು ತೆಗೆದುಕೊಂಡು ಅದನ್ನು ಬೇರೆ ಯಾವುದೋ ಹೂಡಿಕೆ ಮಾಡಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು,ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರ್ನಾಟಕ ಸರ್ಕಾರವು ಅಂಗವಿಕಲರಿಗೆ ಶೇ.80 ರಷ್ಟು ಅನುದಾನ...