ಅಪರಾಧ4 months ago
ದೆಹಲಿಯ ಬಹದ್ದೂರ್ ಷಾ ಮಾರ್ಗದಲ್ಲಿ ಗುಂಡಿನ ಚಕಮಕಿ – ಸಿಗ್ಮಾ ಗ್ಯಾಂಗ್ ಸಂಪೂರ್ಣವಾಗಿ ನೆಲಸಮ!
ನವದೆಹಲಿ: ದೆಹಲಿಯ ರೋಹಿಣಿ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ಬಿಹಾರದ ಪ್ರಸಿದ್ಧ ಸಿಗ್ಮಾ ಗ್ಯಾಂಗ್ನ ನಾಲ್ವರು ದರೋಡೆಕೋರರು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ. ಈ ಗ್ಯಾಂಗ್ ಹಲವು ವರ್ಷಗಳಿಂದ ಬಿಹಾರದಲ್ಲಿ ಸುಲಿಗೆ, ಕೊಲೆ ಮತ್ತು ಅಪರಾಧಗಳಲ್ಲಿ ತೊಡಗಿಕೊಂಡಿತ್ತು. ಗುರುವಾರ...