ಬೆಂಗಳೂರು4 months ago
ಅಟೆಂಡೆನ್ಸ್ ಬೋನಸ್ ಬೇಡಿಕೆ: ಬಿಎಂಟಿಸಿ ಇವಿ ಚಾಲಕರಿಂದ ಹಠಾತ್ ಪ್ರತಿಭಟನೆ
ಬೆಂಗಳೂರು: ಅಟೆಂಡೆನ್ಸ್ ಬೋನಸ್ ಮತ್ತು ವೇತನ ಭತ್ಯೆ ನೀಡಬೇಕೆಂದು ಆಗ್ರಹಿಸುತ್ತಿರುವ ಬಿಎಂಟಿಸಿ (BMTC) ಎಲೆಕ್ಟ್ರಿಕ್ ಬಸ್ ಚಾಲಕರು ಇಂದು ದಿಢೀರ್ ಪ್ರತಿಭಟನೆ ಆರಂಭಿಸಿದ್ದಾರೆ. ಮೈಸೂರು ರಸ್ತೆಯ ದೀಪಾಂಜಲಿ ನಗರದಲ್ಲಿರುವ ಬಿಎಂಟಿಸಿ ಡಿಪೋ ಸಂಖ್ಯೆ 16ರಲ್ಲಿ 100...