ಅಪರಾಧ3 months ago
ತಮಿಳುನಾಡಿನಲ್ಲಿ ತಯಾರಿ – ಬೆಂಗಳೂರಿನಲ್ಲಿ ಮಾರಾಟ: ನಂದಿನಿ ನಕಲಿ ತುಪ್ಪ ಗ್ಯಾಂಗ್
ಬೆಂಗಳೂರು: ನಂದಿನಿ ಬ್ರ್ಯಾಂಡ್ ಹೆಸರಿನಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ಭಾರೀ ಮಟ್ಟದ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದು, ನಂದಿನಿ ಉತ್ಪನ್ನಗಳ ಅಧಿಕೃತ ಮಾರಾಟಗಾರನನ್ನು ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಈ ಅಕ್ರಮದಿಂದ ನಗರದಲ್ಲಿ ಹಲವು ಕೋಟಿ...