ಬೆಂಗಳೂರು2 years ago
GT Mall ಮಾಲ್ನಲ್ಲಿ ಅನ್ನದಾತನಿಗೆ ಅಪಮಾನ-ರೈತನ ಹುಟ್ಟೂರಿನಲ್ಲಿ ಪ್ರತಿಭಟನೆ!
ಹಾವೇರಿ: ಬೆಂಗಳೂರಿನ ಪ್ರತಿಷ್ಠಿತ ಜಿಟಿ ಮಾಲ್ ನಲ್ಲಿ ರೈತನಿಗೆ ಅವಮಾನ ಪ್ರಕರಣಕ್ಕೆ ಸಂಬಂಧಪಟ್ಟಂತೆ ರೈತನ ಹುಟ್ಟೂರು ಅರೆಮಲ್ಲಾಪುರ ಗ್ರಾಮದಲ್ಲಿ ಭಾರಿ ಆಕ್ರೋಶ ಹೊರಹಾಕಿದ್ದು, ರಾಜಕಾರಣಿಗಳು ಪಂಚೆ ಹಾಕಿದರೆ ಒಳಗೆ ಬಿಡುತ್ತೀರಿ ನಮ್ಮನ್ನ ಯಾಕೆ ಬಿಡಲ್ಲ ಎಂದು...