ದೇಶ6 months ago
3,000 ರೂ. ಪಾವತಿಸಿ ವಾರ್ಷಿಕ ಫಾಸ್ಟ್ಟ್ಯಾಗ್ ಪಾಸ್ ಆಗಸ್ಟ್ 15ರಿಂದ ಲಭ್ಯ
ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಘೋಷಿಸಿದಂತೆ, 3,000 ರೂ. ಪಾವತಿಸಿ ದೇಶದ ಯಾವುದೇ ಟೋಲ್ಗಳಲ್ಲಿ ಒಂದು ವರ್ಷ ಅಥವಾ 200 ಟ್ರಿಪ್ಗಳಿಗೆ ಅನುವು ನೀಡುವ ವಾರ್ಷಿಕ ಫಾಸ್ಟ್ಟ್ಯಾಗ್ ಪಾಸ್ ಆ.15 ರಿಂದ...