ಹಾವೇರಿ: ಕಳೆದ ಒಂದು ತಿಂಗಳಿನಿಂದ ರೈತರ ನಿದ್ದೆಗೆಡಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ಸೆರೆಹಿಡಿದಿದೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಡೂರು ಗ್ರಾಮದ ಗುಡ್ಡದ ಸಮೀಪ ಇರುವ ಜಮೀನಿನಲ್ಲಿ ಬುಧವಾರ ಬೆಳಗ್ಗೆ ಚಿರತೆ ಬಲೆಗೆ ಬಿದ್ದಿದೆ....
ಭಾರತೀಯ ರೂಪಾಯಿ ಮೌಲ್ಯ ಡಾಲರ್ ಎದುರು ಐತಿಹಾಸಿಕ ಮಟ್ಟದಲ್ಲಿ ಕುಸಿದಿದ್ದು, ಈ ವರ್ಷದ ಅಂತ್ಯದ ವೇಳೆಗೆ 1 ಡಾಲರ್ = 90 ರೂ. ಗಡಿಯನ್ನು ದಾಟಿದೆ. ಮೇ ತಿಂಗಳಲ್ಲಿ 84 ರೂ. ಇದ್ದ ರೂಪಾಯಿ ಮೌಲ್ಯ...
ಮುಂಬೈ: ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಮೋಹಿತ್ ಶರ್ಮಾ ಅವರು ಎಲ್ಲ ಫಾರ್ಮಾಟ್ಗಳ ಕ್ರಿಕೆಟ್ ಸೇರಿದಂತೆ ಐಪಿಎಲ್ನಿಂದಲೂ ನಿವೃತ್ತಿ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಬಿಡುಗಡೆ ಮಾಡಿದ ಅವರು, “ಇಂದಿನಿಂದ ನಾನು ಎಲ್ಲಾ...
ದಾವಣಗೆರೆ: ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಬಿಜೆಪಿ ರೆಬೆಲ್ಸ್ ತಂಡ ಮತ್ತೆ ಸಕ್ರಿಯಗೊಂಡಿದೆ. ರಾಜ್ಯ ಬಿಜೆಪಿ ನಾಯಕರ ವಿರುದ್ಧದ ದೂರುಗಳನ್ನು ಹೊತ್ತು ಹಲವು ರೆಬೆಲ್ ನಾಯಕರು ದೆಹಲಿಗೆ ತೆರಳಿದ್ದು, ಅವರ ಸಂಚಾರ ರಾಜಕೀಯ...
ರಾಜ್ಯದಲ್ಲಿ ಇತ್ತೀಚಿಗೆ ಭ್ರಷ್ಟಾಚಾರ ಪ್ರಕರಣಗಳು ಕಳವಳಕಾರಿಯಾಗಿ ಹೆಚ್ಚುತ್ತಿರುವ ನಡುವೆ ಮತ್ತೊಂದು ಸ್ಫೋಟಕ ಸತ್ಯಾಂಶ ಬೆಳಕಿಗೆ ಬಂದಿದೆ. ಇಡೀ ದೇಶದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೆಯುವ ರಾಜ್ಯಗಳ ಪೈಕಿ ಕರ್ನಾಟಕ ಐದನೇ ಸ್ಥಾನದಲ್ಲಿದೆ ಎಂಬ ವರದಿ ಹೊರಬಿದ್ದಿದೆ....
ಬೆಂಗಳೂರು: ನಗರದಲ್ಲಿ ಪೊಲೀಸರು ಸಂಬಂಧಿಸಿದ ಕರ್ತವ್ಯಲೋಪ ಮತ್ತು ಅಕ್ರಮ ಚಟುವಟಿಕೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಹಿರಿಯ ಅಧಿಕಾರಿಗಳು ಆ ಕ್ರಮಶೀಲತೆಗೆ ತೀವ್ರ ಬ್ರೇಕ್ ಹಾಕಿದ್ದಾರೆ. ಇತ್ತೀಚೆಗೆ ವಿವೇಕನಗರ ಠಾಣೆಯಲ್ಲಿನ ಲಾಕಪ್ ಡೆತ್ ಆರೋಪದ ಹಿನ್ನೆಲೆಯಲ್ಲಿ ಇನ್ಸ್ಪೆಕ್ಟರ್...
ನವದೆಹಲಿ: ಎರಡು ದಿನಗಳ ಭಾರತದ ಪ್ರವಾಸಕ್ಕೆ ಬಂದಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ದೆಹಲಿಯ ಐಟಿಸಿ ಮೌರ್ಯ ಹೋಟೆಲಿನ ಅತಿಥಿ ಸೂಟ್ನಲ್ಲಿ ತಂಗಲಿದ್ದಾರೆ. 4,700 ಚದರ ಅಡಿ ವಿಸ್ತೀರ್ಣದ ‘ಗ್ರ್ಯಾಂಡ್ ಪ್ರೆಸಿಡೆನ್ಶಿಯಲ್ ಸೂಟ್’ನಲ್ಲಿ ಪುಟಿನ್ ಮತ್ತು...
ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ದೇಶ–ವಿದೇಶಗಳಿಂದ ಆಗಮಿಸಿದ ಭಕ್ತರ ಮಹಾದಟ್ಟಣಿಯಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆದ ಪ್ರಸಿದ್ಧ ಚಂಪಾ ಷಷ್ಠಿ ಜಾತ್ರೆ ಭಕ್ತಿಭಾವ, ದೇವರ ಅನುಗ್ರಹ ಮತ್ತು ಶತಮಾನಗಳ ಸಂಪ್ರದಾಯದ ವೈಭವದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಲಕ್ಷಾಂತರ ಜನರನ್ನು...
ಮುಂಬೈ/ದೆಹಲಿ: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಬುಧವಾರ ದೇಶದ ಹಲವು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ 100ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸುವ ಘೋಷಣೆ ಮಾಡಿದ್ದು, ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ. ಸಿಬ್ಬಂದಿ ಕೊರತೆಯಿಂದಲೇ ಈ ಗೊಂದಲ...
ದೆಹಲಿ: ಬಾಲಿವುಡ್ನ ದಿಗ್ಗಜ ನಟ ಧರ್ಮೇಂದ್ರ (Dharmendra) ನವೆಂಬರ್ 24ರಂದು ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಇಬ್ಬರು ಪತ್ನಿಯರು ಮತ್ತು ಆರು ಮಕ್ಕಳನ್ನು ಅಗಲಿರುವ ಧರ್ಮೇಂದ್ರ ಅವರ ಒಟ್ಟು ಆಸ್ತಿ ₹400–₹450 ಕೋಟಿಗಳಷ್ಟಿದೆ ಎಂದು ವರದಿಗಳು...