ಕೋಲ್ಕತಾ: ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ನಬದ್ವೀಪಿನಲ್ಲಿ ತೀವ್ರ ಚಳಿಗಾಲದ ನಡುವೆ ಹೃದಯ ಕಲುಕುವ ಘಟನೆ ಬೆಳಕಿಗೆ ಬಂದಿದೆ. ರೈಲ್ವೆ ಕಾರ್ಮಿಕರ ವಸಾಹತು ಪ್ರದೇಶದ ಸ್ನಾನಗೃಹದ ಹೊರಗೆ ನವಜಾತ ಶಿಶುವನ್ನು ರಾತ್ರಿಯ ವೇಳೆ ಯಾರೂ ಇಲ್ಲದಂತಿಟ್ಟಿದ್ದರು....
ಮಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಇಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ವಿಭಿನ್ನ ದೃಶ್ಯ ಕಂಡುಬಂತು. ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ನೂರಾರು ಕಾರ್ಯಕರ್ತರು ಅವರ ಆಗಮನದ ಕ್ಷಣದಲ್ಲೇ “ಡಿ.ಕೆ., ಡಿ.ಕೆ.”...
ಉಡುಪಿ: ಶ್ರೀಕೃಷ್ಣಮಠದ ಗೀತೋತ್ಸವವು ಡಿಸೆಂಬರ್ 7 ರಂದು ಸಮಾರೋಪ ಹಂತ ತಲುಪಲಿದ್ದು, ಈ ಕಾರ್ಯಕ್ರಮಕ್ಕೆ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠ ತಿಳಿಸಿದೆ. ನ. 8ರಂದು...
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಗೆ ‘ಚಾಯ್ ವಾಲಾ’ ಎಂದು ಕಿಡಿಕಾರುತ್ತಿದ್ದ ಕಾಂಗ್ರೆಸ್ ನಾಯಕರು ಇದೀಗ ಮತ್ತೊಂದು ವಿವಾದವನ್ನು ಹುಟ್ಟುಹಾಕಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕಿ ರಾಗಿಣಿ ನಾಯಕ್ ಅವರು ಜಾಗತಿಕ ಕಾರ್ಯಕ್ರಮವೊಂದರ ವೇಳೆ ಪ್ರಧಾನಿ ಮೋದಿ ಕೆಟಲ್...
ಮಂಗಳೂರು: “ನನ್ನ ವೈಯಕ್ತಿಕ ಅಭಿಪ್ರಾಯ ಕೇಳಿದರೆ, ಡಿ.ಕೆ. ಶಿವಕುಮಾರ್ ಇವತ್ತೇ ಮುಖ್ಯಮಂತ್ರಿ ಆಗಬೇಕು. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಅವರು ಮಾಡಿದ ಶ್ರಮ ಅಳತೆಯಾಗದು. ಡಿಕೆಶಿ ಸಿಎಂ ಆಗುವುದು ನನ್ನ ಆಸೆ, ಸಂಕಲ್ಪ ಮತ್ತು ವ್ರತ,”...
ಬೆಂಗಳೂರು: ಶಾಲಾ ಶಿಕ್ಷಣ ಮತ್ತು ದ್ವಿತೀಯ ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ SSLC ಮತ್ತು 2ನೇ PUC ಪರೀಕ್ಷೆಗಳು ಎರಡು ಹಂತಗಳಲ್ಲೇ ನಡೆಯಲಿವೆ. ಇದುವರೆಗೆ ಜಾರಿಗೆ ಇದ್ದ ಮೂರು ಹಂತದ...
ಮೈಸೂರು: ವಿಶ್ವಪ್ರಸಿದ್ಧ ಮೈಸೂರು ಸಿಲ್ಕ್ ಪರಂಪರೆಯನ್ನು ಮತ್ತಷ್ಟು ಮೆರೆದಂತೆ, ದೇಶದಲ್ಲೇ ಮೊದಲ ಬಾರಿಗೆ ರೇಷ್ಮೆ ವಸ್ತುಸಂಗ್ರಹಾಲಯ (Silk Museum) ಮೈಸೂರಿನಲ್ಲಿ ಸ್ಥಾಪನೆಗೆ ಸಿದ್ಧವಾಗಿದೆ. ಮ್ಯೂಸಿಯಂ ನಿರ್ಮಾಣಕ್ಕಾಗಿ ಟೆಂಡರ್ ಪ್ರಕ್ರಿಯೆ ಆರಂಭವಾಗಿದ್ದು, ಯೋಜನಾ ವೆಚ್ಚ ಹಾಗೂ ಸ್ಥಳ...
ಬೆಂಗಳೂರು: ನಂದಿನಿ ಪಾರ್ಲರ್ಗಳಲ್ಲಿ (Nandini Parlour) ಬೇರೆ ಬ್ರ್ಯಾಂಡ್ಗಳ ಉತ್ಪನ್ನ ಮಾರಾಟಕ್ಕೆ ಕೆಎಂಎಫ್ (KMF) ಕಠಿಣ ಬ್ರೇಕ್ ಹಾಕಲು ಮುಂದಾಗಿದೆ. ಇತ್ತೀಚೆಗೆ ನಂದಿನಿ ತುಪ್ಪದ ಹೆಸರಿನಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಬಯಲಿಗೆಬಂದ ಹಿನ್ನೆಲೆ,...
ಕೆ.ಆರ್. ಪೇಟೆ/ಹಾಸನ: ರಾಜ್ಯ ರಾಜಕೀಯದಲ್ಲಿ ಸಂಕ್ರಾಂತಿ ಬಳಿಕ ಭಾರೀ ಬದಲಾವಣೆಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಕೋಡಿಮಠದ ಶಿವರಾತ್ರಿ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮಾಡಿದ ನುಡಿಗಳು ಈಗ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿ ಬದಲಾವಣೆ “ಅನಿವಾರ್ಯ”...
ವಿಶಾಖಪಟ್ಟಣಂ (ಆಂಧ್ರ ಪ್ರದೇಶ): ಗೂಗಲ್ ತನ್ನ $15 ಬಿಲಿಯನ್ ಹೂಡಿಕೆಯಿಂದ ವಿಶಾಖಪಟ್ಟಣದಲ್ಲಿ ವಿಶ್ವದರ್ಜೆಯ ಡೇಟಾ ಸೆಂಟರ್ ನಿರ್ಮಿಸಲು ಸಜ್ಜಾಗಿದ್ದು, ಈ ಮಹಾಕಾಯ ಯೋಜನೆಗೆ ಅಗತ್ಯ ಭೂಮಿಯನ್ನು ವರ್ಗಾಯಿಸಲು ಆಂಧ್ರ ಸರ್ಕಾರ ಅಧಿಕೃತ ಅನುಮತಿ ನೀಡಿದೆ. ಈ...