ದೇಶ3 hours ago
FCRA ತಿದ್ದುಪಡಿ ಮಸೂದೆ 2026: ವಿದೇಶಿ ನಿಧಿಗಳ ಮೇಲೆ ಕೇಂದ್ರದ ಬಿಗಿ ಹಿಡಿತ ಏಕೆ?
ನವದೆಹಲಿ: ವಿದೇಶಿ ಅನುದಾನ ಪಡೆಯುವ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಇನ್ನಷ್ಟು ಪಾರದರ್ಶಕತೆ ಮತ್ತು ಹೊಣೆಗಾರಿಕೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ FCRA (Foreign Contribution Regulation Act) ತಿದ್ದುಪಡಿ ಮಸೂದೆ 2026 ಅನ್ನು ಮುಂದಿಟ್ಟಿದ್ದು, ಇದು ದೇಶಾದ್ಯಂತ...