ದೇಶ8 months ago
ಗಂಗಾ ನದಿಯ ನೀರು ಕುಡಿಯಲು ಯೋಗ್ಯವಲ್ಲ-ಮಾಲಿನ್ಯ ನಿಯಂತ್ರಣ ಮಂಡಳಿ ಷರಾ!
ನವದೆಹಲಿ: ಹರಿದ್ವಾರದಲ್ಲಿ ಗಂಗಾಜಲ ಕುಡಿಯಲು ಅಸುರಕ್ಷಿತ ಎಂದು ಉತ್ತರಖಂಡ ಮಾಲಿನ್ಯ ನಿಯಂತ್ರಣ ಮಂಡಳಿಯು ತಿಳಿಸಿದೆ,ಉತ್ತರಾಖಂಡದ ಮಾಲಿನ್ಯ ನಿಯಂತ್ರಣ ಮಂಡಳಿಯು ಉತ್ತರ ಪ್ರದೇಶದ ಗಡಿಯುದ್ದಕ್ಕೂ ಹರಿದ್ವಾರದ ಸುಮಾರು 8 ಸ್ಧಳಗಳಲ್ಲಿ ಪ್ರತಿ ತಿಂಗಳು ಗಂಗಾನದಿಯ ನೀರನ್ನು ಪರೀಕ್ಷಿಸುತ್ತದೆ,...