ರಾಜಕೀಯ1 year ago
ಪ್ರಜ್ಞೆತಪ್ಪಿದ ಧರಣಿ ನಿರತ ಉಪನ್ಯಾಸಕಿ: ಚಿಕಿತ್ಸೆ ನೀಡಿದ ಎಂಎಲ್ಸಿ ಧನಂಜಯ ಸರ್ಜಿ – MLC DHANANJAYA SARJI
ಬೆಳಗಾವಿ/ಶಿವಮೊಗ್ಗ: ಧರಣಿ ವೇಳೆ ಅಸ್ವಸ್ಥಗೊಂಡ ಅತಿಥಿ ಉಪನ್ಯಾಸಕಿಗೆ ಪ್ರಥಮ ಚಿಕಿತ್ಸೆ ನೀಡಿ, ಖುದ್ದು ತಾವೇ ಬೆಳಗಾವಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಅವರು ಕರ್ತವ್ಯ ಪ್ರಜ್ಞೆಯ ಜೊತೆಗೆ ಮಾನವೀಯತೆ...