ದೇಶ3 months ago
ಮಂತ್ರಾಲಯದಲ್ಲಿ ಗುರುರಾಯರ ಗುರುವೈಭವೋತ್ಸವ: ಪುಷ್ಕರಣಿಯಲ್ಲಿ ಅದ್ದೂರಿ ತೆಪ್ಪೋತ್ಸವ
ರಾಯಚೂರು: Mantralayamನಲ್ಲಿ ಗುರುರಾಯರ ಗುರುವೈಭವೋತ್ಸವ ಸಂಭ್ರಮ ಮನೆಮಾಡಿದೆ. ರಾಯರ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಮಠದ ಅಂಗಳದಲ್ಲಿರುವ ಪುಷ್ಕರಣಿಯಲ್ಲಿ ರಾತ್ರಿ ವೇಳೆ ಅದ್ದೂರಿಯಾಗಿ ತೆಪ್ಪೋತ್ಸವ ನೆರವೇರಿಸಲಾಯಿತು. ಸಾವಿರಾರು ಭಕ್ತರು ಭಾಗಿಯಾಗಿ ಭಕ್ತಿಭಾವದಲ್ಲಿ ತೇಲಿದರು. ಮಠದ ಪೀಠಾಧಿಪತಿ Subudhendra...