ದೇಶ3 months ago
ಲಷ್ಕರ್-ಎ-ತೊಯ್ಬಾ ಬಾಂಗ್ಲಾದೇಶದಲ್ಲಿ ಸಕ್ರಿಯ: ಭಾರತದ ಮೇಲೆ ಹೊಸ ಪ್ಲಾನ್!
ನವದೆಹಲಿ: ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾ (Lashkar-e-Taiba) ಮತ್ತೆ ಸಕ್ರಿಯಗೊಂಡಿದ್ದು, ಭಾರತದ ಮೇಲೆ ಹೊಸ ದಾಳಿ ಸಂಚು ರೂಪಿಸುತ್ತಿರುವ ಮಾಹಿತಿ ಇಂಟೆಲಿಜೆನ್ಸ್ ಇಲಾಖೆಗೆ ಲಭ್ಯವಾಗಿದೆ. ಬಾಂಗ್ಲಾದೇಶದಲ್ಲಿಯೇ ಅಡಗಿ ಕುಳಿತಿರುವ ಉಗ್ರ ಹಫೀಜ್ ಸಯೀದ್, ಭಾರತದ...