ರಾಜ್ಯ7 months ago
ಡ್ಯೂಟಿ ಬದಲಿಸಿದ್ದಕ್ಕೆ ಕಾನ್ಸ್ಟೇಬಲ್ ಸೂಸೈಡ್ ಡ್ರಾಮಾ..!
ಬೆಳಗಾವಿ: ಬೆಳಗಾವಿ ಠಾಣೆಯಲ್ಲಿ ಪೊಲೀಸ್ ಪೇದೆ ಹೈಡ್ರಾಮಾ ಮಾಡಿದ್ದಾನೆ, ಡ್ಯೂಟಿ ಬದಲಿಸಿದ್ದಕ್ಕೆ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ನಾಟಕವಾಡಿದ ವಿಚಿತ್ರ ಘಟನೆ ಬೆಳಗಾವಿ ನಗರದ ಉದ್ಯಮಬಾಗ ಠಾಣೆಯಲ್ಲಿ ಘಟನೆ ನಡೆದಿದೆ,ಪೇದೆ ಮುದಕಪ್ಪ ಉದಗಟ್ಟಿ ಎರಡು ದಿನ ರಜೆ...