ದೇಶ4 months ago
ಹಿಮಾಲಯದಲ್ಲಿ ಹಿಮಮೇ ಇಲ್ಲ- ನದಿಗಳಲ್ಲಿ ನೀರಿನ ಪ್ರಮಾಣ ಇಳಿಕೆ!
ನವದೆಹಲಿ: ಹಿಮಾಲಯದಲ್ಲಿ ಮಂಜಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ, ಇದರ ಪರಿಣಾಮ ಗಂಗಾ, ಬ್ರಹ್ಮಪುತ್ರ ಹಾಗೂ ಸಿಂಧು ನದಿಗಳಲ್ಲಿ ನೀರಿನ ಪ್ರಮಾಣವೂ ಸಹ ಕುಸಿದಿದೆ, ಈ ಬಗ್ಗೆ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟೇನ್ ಡೆವಲಪ್ಮೆಂಟ್ ವರದಿ ನೀಡಿದ್ದು,...