ಬೆಂಗಳೂರು: ಕಳೆದ ವಾರ ಗಗನಕ್ಕೇರಿದ ತರಕಾರಿ ಬೆಲೆ ಕೊಂಚ ಇಳಿಕೆಯಾಗಿದೆ, ೫೦೦ ಗಡಿ ಸಮೀಪ ತಲುಪಿದ್ದು ನುಗ್ಗೆಕಾಯಿ, ಟೋಮ್ಯಾಟೋ ಹಾಗೂ ಬಜ್ಜಿ ಮೆಣಿಸಿನಕಾಯಿ ಇಳಿಕೆಯಾಗಿದೆ, ಇನ್ನುಳಿದಂತೆ ಬೀನ್ಸ್, ಕ್ಯಾಪ್ಸಿಕಂ, ಕ್ಯಾರೆಟ್ ಸೇರಿ ಇನ್ನಿತರೆ ಬೆಲೆ ಯಥಾಸ್ಧಿತಿ...
ಬೆಂಗಳೂರು: ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದ ತರಕಾರಿ ಮತ್ತು ಹಣ್ಣುಗಳ ಬೆಲೆ ಗಗನಕ್ಕೇರಿದೆ. ಇದೇ ಪರಿಸ್ಥಿತಿ ಒಂದು ತಿಂಗಳ ಕಾಲ ಮುಂದುವರಿಯಬಹುದು ಎಂದು ತೋಟಗಾರಿಕಾ ಇಲಾಖೆ ಮತ್ತು ಹಾಪ್ಕಾಮ್ಸ್ ಅಧಿಕಾರಿಗಳು ಎಚ್ಚರಿಸಿದ್ದಾರೆ. ನಗರದ...