ದೇಶ1 year ago
ಬೆಂಗಳೂರಿಗೆ ಆಘಾತ, ಹೊಸೂರಿನ 2000 ಎಕರೆಯಲ್ಲಿ ತಮಿಳುನಾಡು ಸರ್ಕಾರದಿಂದ ಏರ್ಪೋರ್ಟ್ ನಿರ್ಮಾಣದ ಘೋಷಣೆ
ಚೆನ್ನೈ: ಬೆಂಗಳೂರಿಗೆ ಮತ್ತು ಕನ್ನಡಿಗರಿಗೆ ತಮಿಳುನಾಡು ಸರ್ಕಾರ ದೊಡ್ಡ ಆಘಾತಕಾರಿ ಹೊಡೆತ ನೀಡಿದೆ. ಹೊಸೂರಿನಲ್ಲಿ ಹೊಸ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸುವ ಯೋಜನೆಯನ್ನು ತಮಿಳುನಾಡು ಸರ್ಕಾರ (Tamil Nadu Government) ಘೋಷಿಸಿದೆ. 2,000 ಎಕರೆಗಳಷ್ಟು ವ್ಯಾಪಿಸಿರುವ...