ರಾಜ್ಯ2 months ago
ಧರ್ಮಸ್ಧಳ ಸುಬ್ರಹ್ಮಣ್ಯ ಯಾತ್ರಿಕರಿಗೆ ವಾರ್ನಿಂಗ್!
ದಕ್ಷಿಣ ಕನ್ನಡ: ಮುಂಗಾರು ಬಹುತೇಕ ರಾಜ್ಯವನ್ನು ಪ್ರವೇಶಿಸಲು ಸಿದ್ದತೆ ನಡೆಸಿದ್ದು ಇದರ ಮುನ್ಸೂಚನೆಯೆಂಬಂತೆ ಕಳೆದೆರೆಡು ದಿನಗಳಿಂದ ದಕ್ಷಿಣ ಕನ್ನಡದಲ್ಲಿ ಎಡೆಬಿದಡೆ ಮಳೆ ಸುರಿಯುತ್ತಿದೆ, ಕುಮಾರಾಧಾರ ಹಾಗೂ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದು ಯಾತ್ರಿಕರಿಗೆ ಎಚ್ಚರಿಕೆ...