ದೇಶ3 weeks ago
ಇಂದಿರಾ ಗಾಂಧಿ ಪ್ರಶಸ್ತಿಗೆ ನೆಲ್ಸನ್ ಮಂಡೇಲಾ ಪತ್ನಿ ಗ್ರಾಕಾ ಮಾಚೆಲ್
ನವದೆಹಲಿ: ಮೊಜಾಂಬಿಕ್ ಮೂಲದ ಖ್ಯಾತ ಮಾನವ ಹಕ್ಕುಗಳ ಕಾರ್ಯಕರ್ತೆ, ಆಫ್ರಿಕಾದ ಪ್ರಭಾವಶಾಲಿ ಸಮಾಜ ಸೇವಕಿ ಹಾಗೂ ನೆಲ್ಸನ್ ಮಂಡೇಲಾ ಅವರ ಪತ್ನಿಯಾಗಿದ್ದ ಗ್ರಾಕಾ ಮಾಚೆಲ್ ಅವರಿಗೆ 2025ನೇ ಸಾಲಿನ ಪ್ರತಿಷ್ಠಿತ ‘ಇಂದಿರಾ ಗಾಂಧಿ ಶಾಂತಿ, ನಿಶ್ಯಸ್ತ್ರೀಕರಣ...