ಜೆರುಸಲೇಂ, ಡಿ.27: ನಮಾಜ್ ಮಾಡುತ್ತಿದ್ದ ಪ್ಯಾಲೆಸ್ಟೀನಿಯನ್ ವ್ಯಕ್ತಿಯೊಬ್ಬರ ಮೇಲೆ ರೈಫಲ್ ಹಿಡಿದಿದ್ದ ಇಸ್ರೇಲಿ ಮೀಸಲು ಪಡೆಯ ಸೈನಿಕನೊಬ್ಬ ತನ್ನ ವಾಹನವನ್ನು ಡಿಕ್ಕಿ ಹೊಡೆಯುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದೆ. ಈ ಘಟನೆಗೆ...
ನವದೆಹಲಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಭಾರತ ಭೇಟಿ ಮತ್ತೊಮ್ಮೆ ಮುಂದೂಡಲಾಗಿದೆ. ಈ ವರ್ಷದ ಅಂತ್ಯದೊಳಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಯೋಜನೆ ಇತ್ತು ಎಂದು ಮೂಲಗಳಿಂದ ತಿಳಿದುಬಂದಿದೆ. ಆದರೆ, ಎರಡು...
ಟೆಲ್ಅವೀವ್: Israel Defense Forces (IDF) ಗಾಜಾ ಪಟ್ಟಿಯಲ್ಲಿ ಒಂದು ಅತ್ಯಂತ ವಿಚಾರೋಚ್ಛಾದ ಹಮಾಸ್ ಸುರಂಗವನ್ನು ಪತ್ತೆಹಚ್ಚಿದೆ. सुरಂಗದಲ್ಲಿದ್ದದ್ದು 2014 ರ Hadar Goldin ಅವರ ದೇಹವನ್ನು ಅಳವಡಿಸಲಾದ ಸ್ಥಳವೆಂದು ISೕI ವಿವರಿಸಿದೆ. ಈ ಸುರಂಗವು...
ಟೆಲ್ ಅವಿವ್ : ಇಸ್ರೇಲ್ನಲ್ಲಿ ಯುದ್ಧನಡೆಯುತ್ತಿರುವ ಕಾರಣ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ತಂತ್ರಜ್ಞಾನ ಸಂಸ್ಥೆಗಳನ್ನು ಭಾರತಕ್ಕೆ ವರ್ಗಾಯಿಸಲು ಚಿಂತನೆ ನಡೆಸಲಾಗುತ್ತಿದೆ. ಯುದ್ಧದಿಂದಾಗಿ ಪ್ರತಿದಿನ ಇಸ್ರೇಲ್ನಲ್ಲಿ ಬಾಂಬ್ ಮತ್ತು ರಾಕೆಟ್ ದಾಳಿ ನಡೆಯುತ್ತಿರುವುದರಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ಭಾರತ...
ಟೆಲ್ ಅವಿವ್/ ಗಾಜಾ : ಪ್ಯಾಲೆಸ್ತೇನ್ ನಡೆಸಿದ್ದ ಧಿಡೀರ್ ದಾಳಿಯಿಂದ ದಿಘ್ಮೂಢಗೊಂಡಿದ್ದ ಇಸ್ರೇಲ್ ಈಗ ಹಮಾಸ್ ಉಗ್ರರಿಗೆ ಸೂಕ್ತ ಪ್ರತ್ಯುತ್ಯರ ಕೊಡಲು ಪ್ರಾರಂಭಿಸಿದೆ. ಬುಧವಾರ ಇಸ್ರೇಲ್ ನಡೆಸಿದ ಸತತ ದಾಳಿಯಿಂದಾಗಿ ಪ್ಯಾಲೆಸ್ತೇನ್ನ ಗಾಜಾದಲ್ಲಿ ಹಲವು ಕಟ್ಟಡಗಳು...
ಜೆರುಸಲೇಂ: ಇಸ್ರೇಲ್ ಸೈನಿಕರು ಎನ್ಕ್ಲೇವ್ನ ಹಮಾಸ್ ಆಡಳಿತಗಾರರ “ಮಿಲಿಟರಿ ಮತ್ತು ಆಡಳಿತ ಸಾಮರ್ಥ್ಯಗಳನ್ನು” ನಾಶಮಾಡುವುದಾಗಿ ಯುದ್ಧ ಘೋಷಿಸಿದ ನಂತರ ಇಂದು ಸೋಮವಾರ ಗಾಜಾ ಪಟ್ಟಿಯ ಮೇಲೆ ತನ್ನ ಬಾಂಬ್ ದಾಳಿಯನ್ನು ತೀವ್ರಗೊಳಿಸಿದೆ.ದಕ್ಷಿಣ ಇಸ್ರೇಲ್ನ ಪ್ರದೇಶಗಳಿಂದ ಗಾಜಾ ಬಂದೂಕುಧಾರಿಗಳನ್ನು...
ನವದೆಹಲಿ : ಇಸ್ರೋಲ್ ಮೇಲೆ ಹಮಾಸ್ ಉಗ್ರಗಾಮಿಗಳ ದಾಳಿಯಿಂದ ಜಾಗತಿಕ ಕಚ್ಚಾ ತೈಲ ಪೂರೈಕೆಗೆ ಹೊಡೆತ ಬಿದ್ದಿದ್ದು, ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಜಾಗತಿಕ ಕಚ್ಚಾ ತೈಲ ಬೆಲೆಗಳು ಸೋಮವಾರ ಭಾರೀ ಏರಿಕೆಯಾಯಿತು. ಇಸ್ರೇಲ್...