ದೇಶ3 months ago
ಥ್ಯಾಂಕ್ಯೂ ಇಂಡಿಯಾ ಎಂದ ಇಸ್ರೇಲ್!
ನವದೆಹಲಿ: ಅಮೆರಿಕದ ಪತ್ರಕರ್ತ ಡೇನಿಯಲ್ ಪರ್ಲ್ ನನ್ನು ಅಪಹರಿಸಿ ಶರಚ್ಚೇದನ ಮಾಡಿ ಹತ್ಯೆಗೈದಿದ್ದ ಪಾಕಿಸ್ತಾನಿ ಉಗ್ರರು ಭಾರತದ ದಾಳಿಯಲ್ಲಿ ಅಸುನೀಗಿದ್ದಾರೆ, ಈ ಸುದ್ದಿ ಇಸ್ರೇಲ್ ನಲ್ಲಿ ಈಗ ಮನೆಮತಗಿದ್ದು, ಇಸ್ರೇಲಿಗರು ಭಾರತದ ಸಾಹಸವನ್ನು ತುಂಬ ಕಂಠದಿಂದ...