Blog2 years ago
ಕಿತ್ತೋದ್ ನನ್ಮಗ ಹೇಳಿಕೆ ತೇಜೋವಧೆ ಮಾಡಿದವರ ವಿರುದ್ಧ ಎಫ್ಐಆರ್ ದಾಖಲಿಸಿದ ತರ್ಲೆ ನನ್ ಮಗ
ಬೆಂಗಳೂರು: ಹಿರಿಯ ನಟ ನವರಸ ನಾಯಕ ಜಗ್ಗೇಶ್ ಇತ್ತೀಚಿಗೆ ಹುಲಿ ಉಗರು ವಿಚಾರವಾಗಿ ಅವನ್ಯಾರೋ ಕಿತ್ತೋದ್ ನನ್ಮಗ ಹುಲಿ ಉಗುರು ಹಾಕಿಕೊಂಡು ಟಿವಿಲಿ ತಗಲಾಕ್ಕೊಂಡಿದ್ದ ಎಂದಿದ್ದರು, ಈ ಹೇಳಿಕೆ ವಿರುದ್ಧ ವರ್ತೂರ್ ಸಂತೋಷ್ ಅಭಿಮಾನಿಗಳು ನಟ...