ಬೆಂಗಳೂರು3 weeks ago
ಸಂಭಾವನೆ ಕೇಳಿದ್ದಕ್ಕೆ ಕಲಾವಿದನ ಮೇಲೆ ಹಲ್ಲೆ ನಡೆಸಿದ ಕನ್ನಡ ಸಂಸ್ಕøತಿ ಇಲಾಖೆ ನಿರ್ದೇಶಕಿ?
ಬೆಂಗಳೂರು: ಮೂರು ವರ್ಷಗಳಿಂದ ಬಾಕಿ ಇರುವ ಸಂಭಾವನೆಯ ಹಣವನ್ನು ಕೇಳಿದ್ದಕ್ಕೆ ತನ್ನ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಜಾತಿ ನಿಂದನೆ ಮಾಡಿ ದೌರ್ಜನ್ಯವೆಸಗಿದ್ದಾರೆಂದು ಕಲಾವಿದ ಜೋಗಿಲ ಸಿದ್ದರಾಜು ಕನ್ನಡ ಸಂಸ್ಕøತಿ ಇಲಾಖೆ ನಿರ್ದೇಶಕಿ ಕೆ.ಎಂ, ಗಾಯತ್ರಿ ವಿರುದ್ದ...