ದೇಶ3 hours ago
15 ದಿನಕ್ಕೆ ಕಾಶ್ಮೀರಕ್ಕೆ ಹೋದ ವ್ಯಕ್ತಿ, 700 ಅನಾಥ ಹೆಣ್ಣುಮಕ್ಕಳ ಬದುಕು ಬದಲಿಸಿದ ಮಹಾನ್ ಸೇವಕ!
ಅಹ್ಮದ್ನಗರ/ಶ್ರೀನಗರ: ಮಹಾರಾಷ್ಟ್ರದ ಅಹ್ಮದ್ನಗರ ಜಿಲ್ಲೆಯ ರೈತ ಕುಟುಂಬದಲ್ಲಿ ಜನಿಸಿದ ಅಧಿಕ್ ಕದಂ ಅವರ ಜೀವನ ಇಂದು ಸಾವಿರಾರು ಮಂದಿಗೆ ಸ್ಫೂರ್ತಿಯಾಗಿದೆ. 1997ರಲ್ಲಿ ಕೇವಲ 15 ದಿನಗಳ ಸಂಶೋಧನಾ ಪ್ರವಾಸಕ್ಕಾಗಿ ಕಾಶ್ಮೀರಕ್ಕೆ ತೆರಳಿದ್ದ ಅವರು, ಹಿಂಸಾಚಾರದಲ್ಲಿ ತಂದೆ-ತಾಯಿಯನ್ನು...