ಡಿ-ಬಾಸ್’ ದರ್ಶನ್ ಏನನ್ನೇ ಮಾಡಿದ್ರೂ ದೊಡ್ಡ ಸುದ್ದಿಯಾಗುತ್ತೆ, ಈ ನಟನ ಸಿನಿಮಾಗಳು ನೂರಾರು ಕೋಟಿ ದುಡ್ಡು ಮಾಡುತ್ತವೆ. ಹೀಗೆ ನಟ ದರ್ಶನ್ ಅವರ ಅಬ್ಬರ ಕಂಡು ಈಗ ಇಡೀ ಕನ್ನಡ ಸಿನಿಮಾ ಇಂಡಸ್ಟ್ರಿ ಶೇಕ್ ಆಗಿದೆ....
ಕಾಟೇರ ಸಿನಿಮಾ ಬಿಡುಗಡೆಯಾಗುವ ಸಮಯದಲ್ಲಿ ಡಂಕಿ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಈ ಬಗ್ಗೆ ದರ್ಶನ್ ಮಾತನಾಡಿದ್ದಾರೆ. ಡಿಸೆಂಬರ್ 29ಕ್ಕೆ ಯಾಕೆ ರಿಲೀಸ್ ಮಾಡುತ್ತಿದ್ದೇವೆ ಅಂದರೆ, ನಮ್ಮ ಸಿನಿಮಾ, ನಮ್ಮ ಜಾಗವಿದು. ಯಾರಿಗೋ ಹೆದರಿಕೊಂಡು...