ದೇಶ2 months ago
ಕೋಗಿಲು ಲೇಔಟ್ ಅಕ್ರಮ ಮನೆ ತೆರವು ವಿವಾದ: ಕರ್ನಾಟಕದ ವಿಷಯಕ್ಕೆ ಕೇರಳ ರಾಜಕೀಯ, ಜಿಬಿಎ ಕಾರ್ಯಾಚರಣೆಗೆ ತೀವ್ರ ರಾಜಕೀಯ ತಿರುವು
ಬೆಂಗಳೂರು: ನಗರದ ಕೋಗಿಲು ಲೇಔಟ್ ಬಳಿ ಅಕ್ರಮವಾಗಿ ನಿರ್ಮಾಣವಾಗಿದ್ದ ಮನೆಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ತೆರವುಗೊಳಿಸಿದ ವಿಚಾರ ಇದೀಗ ಕರ್ನಾಟಕ–ಕೇರಳ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಜಿಬಿಎ ನಡೆಸಿದ ಕಾನೂನುಬದ್ಧ ಕಾರ್ಯಾಚರಣೆಯ ಸ್ಥಳಕ್ಕೆ ಕೇರಳದ ಸಂಸದರು...