ಬೆಂಗಳೂರು2 years ago
ವಿಳಾಸ ಹೇಳದಿದ್ದರೂ ಪರ್ವಾಗಿಲ್ಲ, ಬಟನ್ ಕ್ಲಿಕ್ ಮಾಡಿ ಸಾಕು; ನಿಮ್ಮ ನೆರವಿಗೆ ಬರಲಿದೆ ‘ಸೇಫ್ ಕನೆಕ್ಟ್’ – Safe Connect Button In KSP App
ಬೆಂಗಳೂರು: ತುರ್ತು ಸಂದರ್ಭಗಳಲ್ಲಿ ನೆರವಾಗಲು ಹಾಗೂ ಜನಸ್ನೇಹಿ ಪೊಲೀಸ್ ವಾತಾವರಣ ನಿರ್ಮಿಸಲು ನಗರ ಪೊಲೀಸರು ಮುಂದಾಗಿದ್ದು, ಕೆಎಸ್ಪಿ ಮೊಬೈಲ್ ಆ್ಯಪ್ಗೆ ‘ಸೇಫ್ ಕನೆಕ್ಟ್’ ಸೌಲಭ್ಯ ಕಲ್ಪಿಸಿದ್ದಾರೆ. ಇದರಿಂದ ಅಪಾಯದ ಸಂದರ್ಭಗಳಲ್ಲಿ ಜನರು ಆ್ಯಪ್ನಲ್ಲಿರುವ ಸುರಕ್ಷಿತ ಬಟನ್ ಒತ್ತಿ ಕರೆ...