ದೇಶ3 months ago
ಬೆಂಗಳೂರು ರಕ್ತಚಂದ್ರ ಗ್ರಹಣ: ಪ್ರಮುಖ ದೇವಾಲಯಗಳ ಬಂದ್–ಓಪನ್ ಸಮಯ ಪ್ರಕಟ
ಬೆಂಗಳೂರು: ಇಂದು ರಕ್ತಚಂದ್ರ ಗ್ರಹಣ ಹಿನ್ನೆಲೆ ನಗರದ ಪ್ರಮುಖ ದೇವಾಲಯಗಳಲ್ಲಿ ವಿಶೇಷ ನಿಯಮ ಜಾರಿಯಾಗಿದ್ದು, ಗ್ರಹಣ ಆರಂಭಕ್ಕೂ ಮುನ್ನ ದೇವಾಲಯಗಳ ಬಾಗಿಲು ಮುಚ್ಚಲಾಗುತ್ತದೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಎಂದಿನಂತೆ ಪೂಜೆ ನಡೆಯಲಿದ್ದು, ಗ್ರಹಣ ಮೋಕ್ಷದ ಬಳಿಕ ದೇವಸ್ಥಾನ...