ದೇಶ2 years ago
ಕೇಂದ್ರ ಸರ್ಕಾರದಿಂದ ಸಂಸದರ ಫೋನ್ ಹ್ಯಾಕ್ ? ಏನಿದು ಕೇಸ್?
ನವದೆಹಲಿ: ಕೇಂದ್ರ ಸರ್ಕಾರವು ಪೆಗಾಸಸ್ ಸಾಫ್ಟ್ವೇರ್ ಬಳಸಿ ಪ್ರತಿಪಕ್ಷ ನಾಯಕರ ಮೊಬೈಲ್ಗಳನ್ನು ಕದ್ದಾಲಿಸಿದೆ ಎಂಬ ಆರೋಪದ ಬೆನ್ನಲ್ಲೇ ಪ್ರತಿಪಕ್ಷಗಳ ಸಂಸದರಿಂದ ಮತ್ತೊಂದು ಆರೋಪ ಕೇಳಿಬಂದಿದೆ. ಕೇಂದ್ರ ಸರ್ಕಾರವು ಪ್ರತಿಪಕ್ಷಗಳ ಸಂಸದ ಐ ಫೋನ್ಗಳನ್ನು ಹ್ಯಾಕ್ ಮಾಡುತ್ತಿದೆ...