ರಾಜ್ಯ3 weeks ago
ಧಾರವಾಡದಲ್ಲಿ ‘ಪತ್ರಕರ್ತರ ಭೋಜನ’ ನೆಪದಲ್ಲಿ 2 ಲಕ್ಷ ರೂ. ಗದ್ದಲ: ಸಚಿವ ಜಮೀರ್ ಹೆಸರು ಸುತ್ತ ವಿವಾದ
ಧಾರವಾಡ: ಮಾಧ್ಯಮದ ಪ್ರತಿನಿಧಿಗಳೆಂದು ಹೇಳಿಕೊಂಡ ಕೆಲ ವ್ಯಕ್ತಿಗಳು, ಪತ್ರಕರ್ತರ ಭೋಜನ ವ್ಯವಸ್ಥೆ ನೆಪದಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ಖಾನ್ ಅವರಿಂದ 2 ಲಕ್ಷ ರೂ. ಪಡೆದಿರುವುದು ಇದೀಗ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಘಟನೆ...