ದೇಶ4 hours ago
ಹೊಳೆನರಸೀಪುರದಲ್ಲಿ ಸಚಿವ ಕೃಷ್ಣಭೈರೇಗೌಡ ದಿಢೀರ್ ಭೇಟಿ: ಶಾಲೆಯಲ್ಲಿ ಬಿಸಿಯೂಟ ಸವಿದು ಪರಿಶೀಲನೆ
ಹಾಸನ: ಹೊಳೆನರಸೀಪುರ ತಾಲೂಕಿನ ತಟ್ಟೆಕೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಜಿಲ್ಲಾ ಉಸ್ತುವಾರಿ ಸಚಿವ Krishna Byre Gowda ದಿಢೀರ್ ಭೇಟಿ ನೀಡಿ ಶಾಲಾ ಮಕ್ಕಳೊಂದಿಗೆ ಬಿಸಿಯೂಟ ಸವಿದರು. ಈ ಸಂದರ್ಭದಲ್ಲಿ ಸಚಿವರು ಮೊದಲು ಚನ್ನಪಟ್ಟಣ ತಾಲೂಕು...