ಬೆಂಗಳೂರು5 months ago
ಮಲ್ಟಿಪ್ಲೆಕ್ಸ್ ಟಿಕೆಟ್ ದರ ಕಡಿತ: ಇದೀಗ ಸಿನಿಮಾ ಎನಿಸುತ್ತೆ ಲಘು!
ಬೆಂಗಳೂರು: ಚಿತ್ರಪ್ರೇಮಿಗಳಿಗೆ ಹರ್ಷದ ಸುದ್ದಿಯೇನಂದರೆ, ರಾಜ್ಯ ಸರ್ಕಾರ ಕೊನೆಗೂ ಮಲ್ಟಿಪ್ಲೆಕ್ಸ್ ಥಿಯೇಟರ್ಗಳ ಟಿಕೆಟ್ ದರ ಲೂಟಿಗೆ ಬ್ರೇಕ್ ಹಾಕಿದೆ. ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ಟಿಕೆಟ್ ದರಕ್ಕೆ ಗರಿಷ್ಠ ಮಿತಿ ನಿಗದಿ ಮಾಡುವ ಹೊಸ ಅಧಿಸೂಚನೆಗೆ ಇಂದು...