ದೇಶ12 months ago
Latest News ಮೈಸೂರು ಅರಮನೆ ವೀಕ್ಷಿಸಲು ಕಾಯಬೇಕಿಲ್ಲ: ಇನ್ಮುಂದೆ ವಾಟ್ಸ್ಆ್ಯಪ್ ಮೂಲಕವೇ ಟಿಕೆಟ್ ಬುಕ್ ಮಾಡಿ – Mysuru Palace
ಮೈಸೂರು: ಪ್ರವಾಸಿಗರು ಹಾಗೂ ಸ್ಥಳೀಯರು ಅರಮನೆ ವೀಕ್ಷಣೆಗೆ ಬಂದಾಗ, ಗಂಟೆಗಂಟೆ ಕಾಯಬೇಕಿಲ್ಲ. ಯಾಕೆಂದ್ರೆ ವಾಟ್ಸ್ಆ್ಯಪ್ ಮೂಲಕವೇ ಟಿಕೆಟ್ ಮಾಡಲು ನಿಮಗೆ ಅವಕಾಶ ನೀಡಲಾಗಿದೆ. ಕರ್ನಾಟಕ ಸರ್ಕಾರದ ವಿದ್ಯುನ್ಮಾನ ನಾಗರೀಕ ಸೇವಾ ವಿತರಣಾ ನಿರ್ದೇಶನಾಲಯ (ಇಡಿಸಿಎಸ್) ವತಿಯಿಂದ ಮೊಬೈಲ್...