ಕ್ರೀಡೆ6 days ago
ICC ಡಬಲ್ ಸ್ಟ್ಯಾಂಡರ್ಡ್: ನಾಸರ್ ಹುಸೇನ್ ವಾಗ್ದಾಳಿ
ನವದೆಹಲಿ: ಬಹುನಿರೀಕ್ಷಿತ 2026ರ ICC ಟಿ20 ವಿಶ್ವಕಪ್ ಟೂರ್ನಿಯ ಅಸ್ತವ್ಯಸ್ತ ಸಿದ್ಧತೆಯ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಮಾಜಿ ನಾಯಕ ನಾಸರ್ ಹುಸೇನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)...