ದೇಶ2 years ago
ವಾಟ್ಸಾಪ್ ಬಿಗ್ ಅಪ್ಡೇಟ್ ಸ್ಟೇಟಸ್ ಅವಧಿ ಒಂದು ನಿಮಿಷಕ್ಕೆ ವಿಸ್ತರಣೆ..!
ನವದೆಹಲಿ: ಜನಪ್ರಿಯ ಮೆಟಾ ಒಡೆತನದ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದ್ದು, ಸ್ಟೇಟಸ್ ಅವಧಿಯನ್ನು ಇದೀಗ ಒಂದು ನಿಮಿಷಕ್ಕೆ ಏರಿಕೆ ಮಾಡಿದೆ,ವಿಶ್ವದಾದ್ಯಂತ ಬಹುಸಂಖ್ಯಾ ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಪ್ರಮುಖ ಬದಲಾವಣೆ...